Friday, February 26, 2010

ಗದುಗಿನ ಸಮ್ಮೇಳನದ ಚಿತ್ರಗಳು

ಹುಡುಕಾಟದಲ್ಲಿ ... ಪುಸ್ತಕ ಪ್ರೇಮಿಗಳು...!


ಹೊಟ್ಟೆಪಾಡಿಗೂ ಕನ್ನಡದ ಬಣ್ಣ.... ರಂಗು ತಂದಿದೆ..!

ರೊಟ್ಟಿ ಭಾಳ ಚಲೋ ಐತ್ರಿ... ಖರೇ ನೋಡ್ರಿ

ಗೀತಕ್ಕನ ಮಾತು

ಕಳಸ ಹೊತ್ತು ನಡೆದಾರೋ ನಾರಿಯರು... ಕನ್ನಡದ ತೇರು ಎಳೆಯೋದಕ್ಕ..

ಚಿತ್ರ ಪ್ರದರ್ಶನ . . .

ಸಾಲು ಸಾಲು ನೀರೆಯರು... ಕಳಸ ಹೊತ್ತು ನಡೆದಾಗ.

No comments:

Post a Comment